ಬಾಲಿವುಡ್ ಐಟಂ ಡ್ಯಾನ್ಸರ್ , ಖಾನ್ ಕುಟುಂಬದ ಸೊಸೆ ಮಲೈಕಾ ಅರೋರಾ ಇತ್ತೀಚಿಗೆ ಬಿಕಿನಿಯಲ್ಲಿ ಪೋಸ್ ಕೊಟ್ಟು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ
ಅಪ್ಲೋಡ್ ಮಾಡಿದ್ರು . ಇದನ್ನ ನೋಡಿರೋ ನೆಟ್ಟಿಗರು ಮಲೈಕಾ ಗೆ ಛಿ ಮಾರಿ ಹಾಕುತ್ತಿದ್ದಾರೆ .
Bollywood babe malaika arora has got trolled very badly for posting bikini photos on social media. People are body shamming malika for her photos